ಸಾಹಿತ್ಯ ಸಮ್ಮೇಳನವೆಂಬ ಬೃಹತ್ ನಾಟಕ (ಉಡುಪಿ ಜಿಲ್ಲಾ 9ನೇ ಕ.ಸಾ.ಸಮ್ಮೇಳನ ಜೂನ್ 20,21)
ಒಂದಷ್ಟು ಜನ ಪುರುಸೊತ್ತಿನವರು ಸೇರಿಕೊಂಡು ಕನ್ನಡದ ಜಾತ್ರೆ, ಉತ್ಸವ ಎಂದೆಲ್ಲಾ ಸಮಥರ್ಿಸಿಕೊಳ್ಳುತ್ತಾ ತಮ್ಮ ತಮ್ಮ ತೆವಲು ತೀರಿಸಿಕೊಳ್ಳಲು, ಸ್ವಯಂ ಪ್ರದಶರ್ಿಸಿಕೊಳ್ಳಲು ನಡೆಸುವ ನಾಟಕವೇ ಸಾಹಿತ್ಯ ಸಮ್ಮೇಳನ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದರೂ
ತಪ್ಪಾಗಲಾರದು. ಭಾಷೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಸ್ಪಧರ್ೆಗೆ ಸಿದ್ಧ ಪಡಿಸದೇ,ಗುಣಮಟ್ಟದ ಉತ್ಪನ್ನವಾಗಿಸದೇ ಉದ್ಯಮವಾಗಿಸದೇ ಈ ಎಲ್ಲಾ ಕಸರತ್ತುಗಳು ವ್ಯರ್ಥ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ